ಭೂಕಳ್ಳ ರಿಂದ,ದಲಿತರ ಜಾಮೀನನ್ನು ರಕ್ಷಿಸಿ: ಸೇಸಪ್ಪ ನಕ್ಕಿಲು ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಬೀತಲಪ್ಪು ಎಂಬಲ್ಲಿ ಸರ್ವೆ ನಂಬರ್ 88ರಲ್ಲಿ 1.30 ಸೆಂಟ್ಸ್ ಸರಕಾರಿ ಜಮೀನನ್ನು ಅಂಬೇಡ್ಕರ್ ಭವನಕ್ಕೆ ಕಾದಿರಿಸುವಂತೆ ಗ್ರಾ.ಪಂ. ಆಡಳಿತ ನಿರ್ಣಯಿಸಿದ್ದು,...
ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಪ್ರಥಮ ದಿನವಾದ ಅಕ್ಟೋಬರ್ 15ರಂದು ರಾತ್ರಿ ದೇವಸ್ಥಾನದ ಚಿನ್ಮಯೀ ಸಭಾಂಗಣದಲ್ಲಿ ನಡೆದ ಮಹಿಳಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಶೋಕ್...
ಪುತ್ತೂರು: ಕಾಂಗ್ರೆಸ್ ಮುಖಂಡ ನಗರ ಸಭಾ ಸದಸ್ಯ ಶಕ್ತಿ ಸಿನ್ಹಾ ಪುತ್ತೂರಿನ ಆದರ್ಶಆಸ್ಪತ್ರೆ ಯಲ್ಲಿ ಹೃದಯಾಘತದಿಂದ ಅ.17ರಂದು ನಿಧನ ಹೊಂದಿದ್ದಾರೆ.
ಪುತ್ತೂರು:ಜಿ. ಲ್. ಮಹಲ್ ನ ಭಾರತ್ ಸಿನಿಮಾ ಟಾಕೀಸ್ ನಲ್ಲಿ, ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಗ್ರಾಂಡ್ ಪ್ರೀಮಿಯಂ, ಹೆಚ್.ಪಿ. ರ್ ಇನ್ಸ್ಟಿಟ್ಯೂಟ್ ಇದರ ಚೇರ್ಮ್ಯಾನ್,ಹರಿಪ್ರಸಾದ್ ರೈ ಮಠಂತಬೆಟ್ಟು ಇವರ ಮಾಲಕತ್ವದ,ಪುಳಿಮುಂಚಿ ತುಳು...
ಪುತ್ತೂರು :ಬಾಂದಲಪ್ಪು ಜನ ಸೇವಾ ಸಮಿತಿ ಕುಂಬ್ರ, ಒಳಮೋಗ್ತು, ಇದರ ಆಶ್ರಯದಲ್ಲಿ, ಆಯ್ದು ಸ್ಥಳೀಯ ಮಾರ್ನೆಮಿ ವೇಷದಾರಿಗಳ ಗುಂಪು ಸ್ಪರ್ಧೆ.ಕುಂಬ್ರ ಜಂಕ್ಷನ್ ಬಳಿ ಅ.23ರಂದು ಸಂಜೆ 5:30ಕ್ಕೆ ಸರಿಯಾಗಿ ನಡೆಯಲಿದೆ.ಎಂದು ಸಂಘಟಕರು ತಿಳಿಸಿರುತ್ತಾರೆ.
ಪುತ್ತೂರು: ಗ್ರಾಮದಲ್ಲಾಗಲಿ, ನಗರದಲ್ಲಾಗಲಿ ವಾಸ್ತವ್ಯ ಇರುವ ಮನೆಗೆ ನೀರಿನ ಸಂಪರ್ಕ ನೀಡಲು ಮನೆಯವರಲ್ಲಿ ಯಾವುದೇ ದಾಖಲೆಗಳನ್ನು ಕೇಳಬೇಡಿ, ಕುಡಿಯುವ ನೀರು ಎಲ್ಲರಿಗೂ ದೊರೆಯುವಂತಾಗಬೇಕು , ದಾಖಲೆ ಇಲ್ಲ ಎಂದು ನೀರಿನ ಸಂಪರ್ಕ ಕೊಡದೆ ಇರಬಾರದು...
ಮಠಂತಬೆಟ್ಟು ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ನವರಾತ್ರಿಯ ಪ್ರಥಮ ದಿನದ ಕಾರ್ಯಕ್ರಮದ ಹೈಲೈಟ್
ಪುತ್ತೂರು,: ಕರ್ನಾಟಕ ಸರಕಾರ ಬದಲಾವಣೆಗೊಂಡು 100 ದಿನ ಕಲೆದರು ಸರಕಾರಿ ಕಚೇರಿಗಳಲ್ಲಿ ಹಾಗೂ ಸರಕಾರದ ಅಧೀನದಲ್ಲಿರುವ ಕೆಲವು ಇಲಾಖೆಗಳಲ್ಲಿ,ಹಾಲಿ ಮುಖ್ಯಮಂತ್ರಿಗಳ ಮತ್ತು ಸಂಬಂಧಪಟ್ಟ ಇಲಾಖೆಯ ಸಚಿವರ, ಶಾಸಕರ, ಫೋಟೋಗಳು ಕಾಣುವುದಿಲ್ಲ. ಕಳೆದ ಸರಕಾರದ ಮುಖ್ಯಮಂತ್ರಿಗಳ,ಸಚಿವರುಗಳ,...
ಪುತ್ತೂರು: ಮುಂಡೂರು ಗ್ರಾಮದ ಮುಂಡೂರು ಪೇಟೆಯ ಬಳಿ ಜನವಸತಿ ಪ್ರದೇಶದಲ್ಲಿ ಸ್ಮಶಾನವನ್ನು ನಿರ್ಮಾಣ ಮಾಡಿದ್ದು ಅದನ್ನು ತೆರವು ಮಾಡುವಂತೆ ಮುಂಡೂರು ಗ್ರಾಮಸ್ಥರು ಶಾಸಕರನ್ನು ಆಗ್ರಹಿಸಿದ್ದಾರೆ. ಈ ಬಗ್ಗೆ ಆರೋಪ ಮಾಡಿದ ಗ್ರಾಮಸ್ಥರು ಇಲ್ಲಿ...
ಪುತ್ತೂರು:ಮಠoತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವಕ್ಕೆ, ಕುಟುಂಬ ಸಮೇತರಾಗಿ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ಯವರು, ಸಂತೆ ಅಂಗಡಿಯವರಿಗೆ ಪ್ರೋತ್ಸಾಹ ನೀಡುವ ಮೂಲಕ, ಸಂತೆ ಯಲ್ಲಿದ್ದ ಚರುಂಬುರಿ ಅಂಗಡಿಗೆ ಭೇಟಿ ಇಟ್ಟು,...