ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಷ್ಟ್ರೀಯ

ಸಿಕ್ಕಿಂನಲ್ಲಿ ಮೇಘಸ್ಫೋಟ : 23 ಯೋಧರು ನಾಪತ್ತೆ

Published

on

ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಏರಿಕೆಗೊಂಡ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹಕ್ಕೆ ಸಿಕ್ಕಿಂ ನ ಲೊನಾಕ್ ಪ್ರದೇಶವು ತತ್ತರಿಸಿದ್ದು, ಭೀಕರ ಮೇಘಸ್ಫೋಟಕ್ಕೆ 23 ಯೋಧರ ಸಹಿತ ಹಲವು ಸೇನಾ ವಾಹನಗಳು ನಾಪತ್ತೆಯಾಗಿದೆ.

 

ಚುಂಗ್ಥಾಂಗ್ ಅಣೆಕಟ್ಟಿನ ನೀರನ್ನು ಬಿಡುಗಡೆ ಮಾಡಿದ್ದರಿಂದ ತೀಸ್ತಾ ನದಿಯಲ್ಲಿ ನೀರಿನ ಮಟ್ಟವು ಸುಮಾರು 15-20 ಅಡಿಗಳಷ್ಟು ಏರಿಕೆಯಾಗಿದ್ದು,ಲಾಚೆನ್ ಕಣಿವೆಯ ಉದ್ದಕ್ಕೂ ಕೆಲವು ಸೇನಾ ವಾಹನಗಳ ಸಹಿತ ಸೇನಾ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement