ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಎಂ.ಎಸ್. ಮಹಮ್ಮದ್ ರವರ ಪವಿತ್ರ ಉಮ್ರಾಯತ್ರೆ ಗೆ, ಮುಸ್ಲಿಂ ಸಮುದಾಯ ಒಕ್ಕೂಟ ವತಿಯಿಂದ ಶುಭ ಹಾರೈಕೆ.

Published

on

ಪುತ್ತೂರು :ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕುಟುಂಬದ ಹಿರಿಯ ನಾಯಕರು ಹಾಗು ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷರು ಮುಸ್ಲಿಂ ಸಮುದಾಯ ಒಕ್ಕೂಟ ಇದರ ಗೌರವ ಸಲಹೆಗಾರರು ಆದಂತಹ ಸರ್ ಎಂ.ಎಸ್ ಮಹಮ್ಮದ್ ರವರು ಪವಿತ್ರ ಉಮ್ರಾ ಯಾತ್ರೆಗೆ ತೆರಲುತ್ತಿದ್ದು ಇವರನ್ನ ಭೇಟಿಯಾಗಿ ಯಾತ್ರೆಯು ಸುಗಮವಾಗಿರಲೆಂದು ಅಲ್ಲಾಹನು ಸ್ವೀಕರಿಸಲೆಂದು ಮುಸ್ಲಿಂ ಸಮುದಾಯ ಒಕ್ಕೂಟದ ವತಿಯಿಂದ ಶುಭಾಶಯ ತಿಳಿಸಲಾಯಿತು.

ಈ ಸಂದರ್ಭದಲ್ಲಿ  ರಿಯಾಝ್ ಪರ್ಲಡ್ಕ.ಶರೀಫ್ ಬಲ್ನಾಡ್.ಬಾತೀಶ್ ಅಲಕೆಮಜಲು.ರಶೀದ್ ಮುರ.ಸಿನಾನ್ ಪರ್ಲಡ್ಕ.ಝುಬೈರ್ ಪಿ.ಕೆ.ಸಿರಾಜ್ ಮಣಿಲ ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Advertisement