ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಪುತ್ತೂರು:ಹೊಟೇಲ್ ಗೆ ಆಕಸ್ಮಿಕ ಬೆಂಕಿ

Published

on

ಪುತ್ತೂರು: ಪಡೀಲ್ ಸಾಲ್ಮರ ಕ್ರಾಸ್ ಬಳಿಯ ಡ್ರೀಮ್ ಕಾರ್ನರ್ ಕಟ್ಟಡದಲ್ಲಿರುವ ಹೊಟೇಲೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಅ.7 ರಂದು ಬೆಳಿಗ್ಗೆ ನಡೆದಿದೆ.ಹೊಟೀಲ್‌ ನ ಗ್ಯಾಸ್‌ ಸಿಲಿಂಡರ್‌ ಗೆ ಬೆಂಕಿ ತಗುಲಿದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಗ್ಯಾಸ್‌ ಸಿಲಿಂಡರ್‌ ಗೆ ತಗುಲಿದ ಬೆಂಕಿಯನ್ನು ನಂದಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement