ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ರೈತರ ಸಂಪರ್ಕ ಕೇಂದ್ರ ಇದರ ವತಿಯಿಂದ ತೋಟಗಾರಿಕೆ ಮತ್ತು ಕೃಷಿ ಬಗ್ಗೆ ಮಾಹಿತಿ ಶಿಬಿರ

Published

on

ಕೃಷಿ ಇಲಾಖೆ ಪುತ್ತೂರು ರೈತ ಸಂಪರ್ಕ ಕೇಂದ್ರ ಉಪ್ಪಿನಂಗಡಿ ಹೋಬಳಿ ಇದರ ವತಿಯಿಂದ ಹಿರೇಬಂಡಾಡಿ, ಕೋಡಿಂಬಾಡಿ, ಉಪ್ಪಿನಂಗಡಿ, 34ನೆಕ್ಕಿಲಾಡಿ ಬಜತ್ತೂರು, ಬನ್ನೂರು, ಕಬಕ, ಕುಡಿಪ್ಪಾಡಿ ವ್ಯಾಪ್ತಿಯ ರೈತ ಹಾಗೂ ಸ್ವಸಹಾಯ ಸಂಘದ ಮಹಿಳೆಯರಿಗೆ ಮತ್ತು ಪುರುಷರಿಗೆ ಜಿಲ್ಲಾ ತರಬೇತಿ ಕೇಂದ್ರ ಬೆಳ್ತಂಗಡಿಯಲ್ಲಿ  ಅ.18ರಂದು ಸಮಗ್ರ ಕೃಷಿ ತರಬೇತಿಯ ಮತ್ತು ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಶಿಬಿರ ಏರ್ಪಡಿಸಲಾಗಿದೆ. ಆಸಕ್ತರು ಬೆಳಗ್ಗೆ ಗಂಟೆ 8:30 ರಿಂದ 9ರ ಒಳಗೆ ಸಿಎ ಬ್ಯಾಂಕ್ ಸೊಸೈಟಿಯ ವಠಾರ ಉಪ್ಪಿನಂಗಡಿಗೆ ಬರಬೇಕಾಗಿ ವಿನಂತಿ. ಊಟೋಪಚಾರ ಹಾಗೂ ಬಸ್ಸಿನ ವ್ಯವಸ್ಥೆ ಉಚಿತವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಉಪ್ಪಿನಂಗಡಿ ಇವರನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ. ಮೊ:8277931089./997271978

Continue Reading
Click to comment

Leave a Reply

Your email address will not be published. Required fields are marked *

Advertisement