ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ,ಕಾಂಗ್ರೆಸ್ ಮುಖಂಡ,ನಗರ ಸಭಾ ಸದಸ್ಯ ಶಕ್ತಿಸಿನ್ಹಾರ ಪ್ರಾತ್ರಿವ ಶರೀರದ ಅಂತಿಮ ದರ್ಶನ

Published

on

ಪುತ್ತೂರು: ಕಾಂಗ್ರೆಸ್ ಮುಖಂಡರಾದ,ನಗರಸಭಾ ಸದಸ್ಯರಾದ, ಶಕ್ತಿ ಸಿನ್ಹಾರ ಪ್ರಾತ್ರಿವ ಶರೀರದ ಅಂತಿಮ ದರ್ಶನ ಪಡೆಯಲು, ಪುತ್ತೂರು ಬ್ಲಾಕ್ ಕಾಂಗ್ರೆಷ್ ಅದ್ಯಕ್ಷರಾದ ಎಂ. ಬಿ. ವಿಶ್ವನಾಥ ರೈ ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷರಾದ ಮೌರಿಸ್ ಮಸ್ಕರೇನಸ್ , ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ದಯಾಸ್ , ನಗರ ಕಾಂಗ್ರೆಸ್ ಅದ್ಯಕ್ಷರಾದ ಮಹಮ್ಮದ್ ಆಲಿ , ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅದ್ಯಕ್ಷರಾದ ಸಿದ್ದೀಕ್ ಸುಲ್ತಾನ್ , ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಬೀಬ್ ಕಣ್ಣೂರು , ನಗರಸಭಾ ಮಾಜಿ ಅದ್ಯಕ್ಷೆ ಜಯಂತಿ ಬಲ್ನಾಡ್ , ನಗರ ಸಭಾ ಸದಸ್ಯೆ ಶೈಲಾ ಪೈ ಉಪಸ್ಥಿತರಿದ್ಜರು.ಅಂತಿಮ ದರ್ಶನ ನಮ್ಮನ್ನಗಲಿದ ನಗರಸಭಾ ಸದಸ್ಯರಾದ ಶಕ್ತಿ ಸಿನ್ಹಾ ರ ಅಂತಿಮ ದರ್ಶನ ಪಡೆಯಲು ಬ್ಲಾಕ್ ಕಾಂಗ್ರೆಷ್ ಅದ್ಯಕ್ಷರಾದ ಎಂ. ಬಿ. ವಿಶ್ವನಾಥ ರೈ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷರಾದ ಮೌರಿಸ್ ಮಸ್ಕರೇನಸ್ , ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ದಯಾಸ್ , ನಗರ ಕಾಂಗ್ರೆಸ್ ಅದ್ಯಕ್ಷರಾದ ಮಹಮ್ಮದ್ ಆಲಿ , ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅದ್ಯಕ್ಷರಾದ ಸಿದ್ದೀಕ್ ಸುಲ್ತಾನ್ , ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಬೀಬ್ ಕಣ್ಣೂರು , ನಗರಸಭಾ ಮಾಜಿ ಅದ್ಯಕ್ಷೆ ಜಯಂತಿ ಬಲ್ನಾಡ್ , ನಗರ ಸಭಾ ಸದಸ್ಯೆ ಶೈಲಾ ಪೈ ಉಪಸ್ಥಿತರಿದ್ಜರು.

Continue Reading
Click to comment

Leave a Reply

Your email address will not be published. Required fields are marked *

Advertisement