ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ನರಿಮೊಗರು ವಲಯದ ಕಾಂಗ್ರೆಸ್ ಸಭೆ

Published

on

ನರಿಮೊಗರು ವಲಯದ ಕಾಂಗ್ರೆಸ್ ಸಭೆಯು ಅ.19ರಂದು   ಪುರುಷರಕಟ್ಟೆ ಹೊನ್ನಪ್ಪ ಪೂಜಾರಿಯವರ ಕಛೇರಿಯಲ್ಲಿ ನಡೆಯಿತು.

 

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಎಂ. ಬಿ. ವಿಶ್ವನಾಥ ರೈ , ಬ್ಲಾಕ್ ಕಾಂಗ್ರೆಸ್ ST ಘಟಕದ ಅದ್ಯಕ್ಯರಾದ ಮಹಾಲಿಂಗ ನಾಯ್ಕ್ , ಜಿಲ್ಲಾ ನಾಯಕರಾದ ವೇದನಾಥ ಸುವರ್ಣ , ವಲಯಾದ್ಯಕ್ಷರಾದ ಪ್ರಕಾಶ್ ಪುರುಷರಕಟ್ಟೆ , ನೂತನ ವಲಯ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಹರಿಣಾಕ್ಷಿ , ಸಿ. ಎ. ಬ್ಯಾಂಕ್ ಅದ್ಯಕ್ಷರಾದ ಬಾಬು ಶೆಟ್ಟಿ , ವಲಯ ಪ್ರಧಾನ ಕಾರ್ಯದರ್ಶಿ ಅಝೀಝ್ ನೆರಿಗೇರಿ ,ವಲಯ ಕಾರ್ಯದರ್ಶಿ ಯುವ ಮುಖಂಡ ಝುಬೈರ್. ಪಿ. ಕೆ , ತಾ. ಪಂ. ಮಾಜಿ ಸದಸ್ಯರಾದ ಪರಮೇಶ್ವರ ಭಂಡಾರಿ , ಶಶಿಧರ್ ಮುಕ್ವೆ , ರಾಘವೇಂದ್ರ ನಾಯಕ್ , ಸಲೀಂ ಮುಕ್ವೆ , ವಲೇರಿಯನ್ ತೊರಾಸ್ , ಸಲೀಂ ಪಾಪು , ರಝಾಕ್ ಮುಕ್ವೆ‌,ಮಂಜುನಾಥ್ ಶೇಖ ಸಿಬಾರ,ಮುಂತಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement