ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಅಧ್ಯಕ್ಷರು ಅಶೋಕ್ ಕುಮಾರ್ ರೈವರು ಅವರಿಂದ ವಿಧಾನ ಪರಿಷತ್ ಸದಸ್ಯರು ಹಾಗೂ ಉದ್ಯಮಿ ಶ್ರೀ ಯು ಬಿ ವೆಂಕಟೇಶ್ ರವರಿಗೆ ಅಹ್ವಾನ

Published

on

 

ಬೆಂಗಳೂರು:ನವೆಂಬರ್ 25,26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ‘ಬೆಂಗಳೂರು ಕಂಬಳ ನಮ್ಮ ಕಂಬಳ’ದ ಆಮಂತ್ರನ ವನ್ನು ವಿಧಾನ ಪರಿಷತ್ತು ಸದಸ್ಯ ಹಾಗೂ ಉದ್ಯಮಿ ಯು ಬಿ ವೆಂಕಟೇಶ್ವರ ಅವರಿಗೆ, ಕಂಬಳ ಸಮಿತಿ ಯ ಅಧ್ಯಕ್ಷರಾದ, ಶಾಸಕರಾದ ಅಶೋಕ್ ಕುಮಾರ್ ರೈ ರವರು ಆಮಂತ್ರಣ ಕೊಟ್ಟು ಆಹ್ವಾನಿಸಿದರು , ಈ ಸಂದರ್ಭದಲ್ಲಿ ಗಣೇಶ್ ರಾವ್ ರವರು ಮತ್ತು ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement