ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬೆಂಗಳೂರುನಿಂದ ಪುತ್ತೂರುರಿಗೆ ಹೊರಟ ‘ಪಲ್ಲಕಿ’ಬಸ್ ಉದ್ಘಾಟನೆಗೆ ಕ್ಷಣಗಣನೆ 

Published

on

ಪುತ್ತೂರು: ಶಾಸಕರಾದ ಅಶೋಕ್ ಕುಮಾರ್ ರೈ ಯವರಿಂದ ನ 5 ರಂದು ಸಂಜೆ 5 ಗಂಟೆ ಗೆ ಪುತ್ತೂರು ಕೆ ಸ್ ರ್ ಟಿ ಸಿ. ನಲ್ಲಿ ಉದ್ಘಾಟನೆ ಗೊಳ್ಳಲಿರುವ ಕರ್ನಾಟಕ ಸರಕಾರ ದ ನೂತನ ಕೆ ಸ್ ರ್ ಟಿ ಸಿ ಬಸ್ ಪಲ್ಲಕ್ಕಿ ಈಗಾಗಲೇ ಬೆಂಗಳೂರು ನಿಂದ ಪುತ್ತೂರು ಹೊರಟಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement