Published
1 year agoon
By
Akkare Newsಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶಲ್ ಆಂಡ್ ಚಾರೀಟೇಬಲ್ ಟ್ರಸ್ಟ್ ಇದರ ವತಿಯಿಂದ 11 ನೇ ವರ್ಷದ ವಸ್ತç ವಿತರಣೆ ಮತ್ತು ಗೂಡುದೀಪ ಸ್ಪರ್ಧೆ ಫಲನುಭಾವಿಗಳ ಸಮಾಗಮ ” ಸೇವಾಸೌರಭ” ನವೆಂಬರ್ 13 ರಂದು ಪುತ್ತೂರು ಜ್ಯೂನಿಯರ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದ್ದು ಸುಮಾರು ೫೦ ಮಂದಿಗೆ ವಸ್ತç ವಿತರಣೆ ನಡೆಯಲಿದೆ. ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ
ಕಾರ್ಯಕ್ರಮದ ಭರದ ಸಿದ್ಧತೆ