Published
1 year agoon
By
Akkare Newsಕೋಡಿಂಬಾಡಿ :ನ 16, ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ದೀಪಾವಳಿ ಪ್ರಯುಕ್ತವಾಗಿ ಬಲಿಂದ್ರ ಪೂಜೆ,ಗೋಪೂಜೆ, ಮತ್ತು ಕ್ಷೇತ್ರದ ದೈವ ದೇವರುಗಳಿಗೆ ತಂಬಿಲ ಸೇವೆ, ಮತ್ತು ಕ್ಷೇತ್ರದಲ್ಲಿ ಸಹಸ್ರ ದೀಪೋತ್ಸವ ನಡೆಯಿತು. ನೂರಾರು ಭಕ್ತರು ಭಾಗವಹಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು