Published
1 year agoon
By
Akkare Newsಪುತ್ತೂರು : ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬೆಂಗಳೂರು ಕಂಬಳಕ್ಕೆ ದಕ್ಷಿಣಕನ್ನಡ ಜಿಲ್ಲೆಯಿಂದ ಆಗಮಿಸಿದ ಕೋಣಗಳಿಗೆ ಇಂದು ಬೆಳಿಗ್ಗೆ ಉಪ್ಪಿನಂಗಡಿಯಿoದ ಅದ್ದೂರಿ ಚಾಲನೆ ನೀಡಿದ್ದು ಇದೀಗ ಕೋಣಗಳು ಹಾಸನ ತಲುಪಿದ್ದು ಅಲ್ಲಿನ ಜನತೆ ಕಂಬಳದ ಕೋಣಗಳಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ