Published
1 year agoon
By
Akkare News
ಪುತ್ತೂರು :ಪುತ್ತೂರಿನ ವಿವೇಕಾನಂದ ಶಿಶು ಮಂದಿರದ ಸುಮಾರು ಎಂಬತ್ತು ಮಕ್ಕಳು ಡಿ.28ರಂದು ಶ್ರೀ ಮಹಿಷಿಮರ್ಧಿನಿ ದೇವಸ್ಥಾನ ಮಠಂತಬೆಟ್ಟು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಭಜನೆ ಮಾಡಿ ತೀರ್ಥ ಪ್ರಸಾದ, ಭೋಜನ ಸ್ವೀಕರಿಸಿದರು.
ಸಂದರ್ಭದಲ್ಲಿ ದೇವಸ್ಥಾನದ ಪ್ರದಾನ ಅರ್ಚಕರಾದ ರಾಮಕೃಷ್ಣ ಭಟ್ ವ್ಯವಸ್ಥಾಪಕರು ಸಂತೋಷ್ ರೈ ಕೆದಿಕಂಡೆ ಗುತ್ತು,ಮತ್ತು ವಿವೇಕಾನಂದ ಶಿಶುಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜಗೋಪಾಲ್ ಭಟ್, ರೇಖಾ ಮುಖ್ಯ ಮಾತಾಜಿ, ದಿವ್ಯ ಮಾತಾಜಿ,ಪದ್ಮಪ್ರಿಯ ಮಾತಾಜಿ, ಮತ್ತು ಆಶಾ,ಕವಿತಾ ಉಪಸ್ಥಿತರಿದ್ದsರು.