ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಡಿ .16 : ಯುವವಾಹಿನಿ(ರಿ), ಉಪ್ಪಿನಂಗಡಿ. ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಸನ್ಮಾನ, ಸಮಾರಂಭ.

Published

on

ಉಪ್ಪಿನಂಗಡಿ : ಡಿ.15 ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ 16-12-2023ನೇ ಶನಿವಾರದಂದು ಸಂಜೆ 6ಕ್ಕೆ ಸರಿಯಾಗಿ ರೋಟರಿ ಭವನ ರಾಮನಗರ ಉಪ್ಪಿನಂಗಡಿಯಲ್ಲಿ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಸಮಾಜದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಯುವವಾಹಿನಿ(ರಿ),ಉಪ್ಪಿನಂಗಡಿಯ ನೂತನ ಅಧ್ಯಕ್ಷರಾದ ನ್ಯಾಯವಾದಿ ಮನೋಹರ್ ಕುಮಾರ್ ಎ, ತಿಳಿಸಿರುತ್ತಾರೆ.



Continue Reading
Click to comment

Leave a Reply

Your email address will not be published. Required fields are marked *

Advertisement