ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಮನೋರಂಜನೆ

ಡಿ .24 ಯುವ ವಾಹಿನಿ(ರಿ)ಕೇಂದ್ರ ಸಮಿತಿ ಮಂಗಳೂರು ಇದರ 36ನೇ ವಾರ್ಷಿಕ ಸಮಾವೇಶ

Published

on

ಪುತ್ತೂರು: ಡಿ.19, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ )ಕೇಂದ್ರ ಸಮಿತಿ ಮಂಗಳೂರು ಇದರ 36ನೇ ವಾರ್ಷಿಕ ಸಮಾವೇಶವ 24.12.2023ನೇ ರವಿವಾರದಂದು ಶುಭ ಲಕ್ಷ್ಮಿ ಸಭಾಂಗಣ ಬೆಂಜನ ಪದವು ಬಂಟ್ವಾಳದಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2ರ ವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.



Continue Reading
Click to comment

Leave a Reply

Your email address will not be published. Required fields are marked *

Advertisement