ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಧಾರ್ಮಿಕ

ಡಿ. 30: ಶ್ರೀಬ್ರಹ್ಮ ಬೈದರ್ಕಲ ಗರಡಿ ರಾಮಜಾಲ ಪರ್ಪುಂಜ ಪುತ್ತೂರು ದಕ್ಷಿಣ ಕನ್ನಡ ಶ್ರೀ “ಬ್ರಹ್ಮಬೈದರ್ಕಲ ನೇಮೋತ್ಸವ”

Published

on

ಪುತ್ತೂರು ಡಿ. 29: ಪುತ್ತೂರು ತಾಲೂಕು ಪರ್ಪಂಜ ರಾಮ ಜಾಲು ಗರಡಿಯಲ್ಲಿ ದಿನಾಂಕ 30/12/2023ನೇ ಶನಿವಾರ ರಾತ್ರಿ ಶ್ರೀ ಬೈದೇರುಲಗಳ ಜಾತ್ರೋತ್ಸವ ನಡೆಯಲಿಕ್ಕಿದೆ.

ಸಂಜೆ ಗಂಟೆ 7:00 ಕ್ಕೆ ಸರಿಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನ ಕಾರ್ಯಕ್ರಮ.



ರಾತ್ರಿ ದೇವದಾಸ್ ಕಾಪಿಕಾಡ್ ರಚಿಸಿದ ಈ ವರ್ಷದ ತುಳು ಹಾಸ್ಯಮಯ ನಾಟಕ ” ಪುದರ್ ದಿದಾಂಡ್…”ನಡೆಯಲಿಕ್ಕೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕೋಟಿ -ಚೆನ್ನಯರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.

Continue Reading
Click to comment

Leave a Reply

Your email address will not be published. Required fields are marked *

Advertisement