ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಕಲಿತ ಶಾಲೆಗೆ ತೆರಳಿ ತರಗತಿಯಲ್ಲಿ ಕುಳಿತ ಶಾಸಕ ಅಶೋಕ್ ರೈ

Published

on

ಪುತ್ತೂರು: ತಾನು ಕಲಿತ ಶಾಲೆಗೆ ತೆರಳಿ ಅಲ್ಲಿ ತಾನು ಕುಳಿತುಕೊಂಡಿದ್ದ ತರಗತಿಗೆ ಭೇಟಿ ನೀಡಿ ತನ್ನ ಬಾಲ್ಯದ ವಿದ್ಯಾರ್ಥಿ ಜೀವನವನ್ನು ಶಾಸಕರು ಮೆಲುಕು ಹಾಕಿಕೊಂಡರು.ಪುತ್ತೂರಿನ ಕೊಂಬೆಟ್ಟು ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಶಾಸಕರಾದ ಅಶೋಕ್ ರೈ ಯವರು ಪ್ರೌಢ ಶಾಲಾ ಶಿಕ್ಷಣವನ್ನು ಇಲ್ಲಿ ವ್ಯಾಸಂಗ ಮಾಡಿದ್ದರು.

ತಾನುಕುಳಿತುಕೊಂಡಿದ್ದ ಅದೇ ತರಗತಿಗೆ ಭೇಟಿ ನೀಡಿ ತಾನು ಕುಳಿತು ಪಾಠ ಕೇಳುತ್ತಿದ್ದ ಅದೇ ಜಾಗದಲ್ಲಿ ಕುಳಿತು ತನ್ನ ಹೈಸ್ಕೂಲ್ ಜೀವನವನ್ನು ಮೆಲುಕು ಹಾಕಿದರು. ಇದೇ ವೇಳೆ ಶಾಲೆಯ ಉಪ ಪ್ರಾಂಶುಪಾಲರು ಶಾಸಕರ ಹೈಸ್ಕೂಲ್ ಸಮಯದ ಉದೃತ ಭಾಗದ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.


Continue Reading
Click to comment

Leave a Reply

Your email address will not be published. Required fields are marked *

Advertisement