ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ನೂತನ ನಗರಸಭಾ ಸದಸ್ಯ ದಿನೇಶ್ ಶೇವಿರೆಯವರಿಗೆ ಶಾಸಕರಿಂದ ಗೌರವ.

Published

on

ನಗರಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿ ಗೆಲುವು ಸಾಧಿಸಿದ 1 ನೇ ವಾರ್ಡ್ ಅಭ್ಯರ್ಥಿ ದಿನೇಶ್ ಗೌಡ ಶೇವಿರೆಯವರನ್ನು ಶಾಸಕರು ಶಾಲು ಹೊದಿಸಿ ಗೌರವಿಸಿದರು. ವಿಟ್ಲ .ಉಪ್ಪಿನಂಗಡಿ .ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ‌.ಬಿ, ಉಸ್ತುವಾರಿ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಉಮಾನಾಥ ಶೆಟ್ಟಿ, ಸ್ಥಳಿಯರಾದ ಶೇಕರ, ಕಲಾವಿದ ಕೃಷ್ಣಪ್ಪ, ನವೀನ್ ನಾಯ್ಕ್, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸಾಹಿರಾ ಝುಬೈರ್, ಕುಮಾರ್, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ, ದಾಮೋದರ ಮುರ‌ ಮತ್ತಿತರರು ಉಪಸಸ್ಥಿತರಿದ್ದರು.


Continue Reading
Click to comment

Leave a Reply

Your email address will not be published. Required fields are marked *

Advertisement