ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಆರೋಗ್ಯ

ರಾಜ್ಯ ರಾಜ್ಯಧಾನಿಯಲ್ಲಿ ಕೋರೋಣ ಆರ್ಭಟ 131 ಹೊಸ ಕೋರೋಣ ಪಾಸಿಟಿವ್ ಪತ್ತೆ

Published

on

ಬೆಂಗಳೂರು : ರಾಜ್ಯದಲ್ಲಿ 1200ಕ್ಕೂ ಹೆಚ್ಚು ಆ್ಯಕ್ಟೀವ್​​​ ಕೇಸ್​ಗಳಿವೆ. ಬೆಂಗಳೂರಿನಲ್ಲೂ ದಿನೇ ದಿನೇ ಕೊರೋನಾ ಕೇಸ್​ ಹೆಚ್ಚುತ್ತಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 296 ಕೊರೋನಾ ಕೇಸ್​ ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲೇ 131 ಕೊರೋನಾ ಪಾಸಿಟಿವ್​​​ ಪತ್ತೆಯಾಗಿದೆ.

ಬಾಗಲಕೋಟೆ- 7, ಬಳ್ಳಾರಿ-33, ಬೆಳಗಾವಿ- 8, ಬೆಂ.ಗ್ರಾಮಾಂತರ-33 ಕೇಸ್​, ಬೀದರ್- 4, ಚಾಮರಾಜನಗರ- 30, ಚಿಕ್ಕಬಳ್ಳಾಪುರ- 35 ಕೇಸ್​, ಚಿಕ್ಕಮಗಳೂರು- 15 ​, ಚಿತ್ರದುರ್ಗ-15, ದಕ್ಷಿಣ ಕನ್ನಡ-45 ಕೇಸ್​ ಹಾಗೂ ದಾವಣಗೆರೆ 13, ಧಾರವಾಡ-13, ಗದಗ- 16, ಹಾಸನ- 43 ಕೇಸ್​, ಹಾವೇರಿ-1, ಕಲಬುರಗಿ-12, ಕೊಡಗು- 3, ಕೋಲಾರ- 15 ಕೇಸ್​ ಮತ್ತು ಕೊಪ್ಪಳ-10, ಮೈಸೂರು- 109, ಮಂಡ್ಯ-46, ರಾಯಚೂರು- 5 ಕೇಸ್​ ಹಾಗೂ ರಾಮನಗರ- 12, ಶಿವಮೊಗ್ಗ- 23, ತುಮಕೂರು-23, ಉಡುಪಿ- 2 ಕೇಸ್​ , ಉತ್ತರಕರ್ನಾಟಕ-7 , ವಿಜಯನಗರ-32, ಯಾದಗಿರಿಯಲ್ಲಿ ಒಂದು ಕೇಸ್​ ಪತ್ತೆಯಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement