ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಪ್ರಾಮಾಣಿಕೆಗೆ ಸಾಕ್ಷಿಯಾದ ಶಾಸಕರ ಸಾರಥಿ ಜಯನಂದ.

Published

on

ಪುತ್ತೂರು. ಶಾಸಕರ ಕಚೇರಿಗೆ ಆಗಮಿಸಿದ ವ್ಯಕ್ತಿಯೊಬ್ಬರು ಹಿಂದಿರುಗುವ ಸಮಯ ಕಚೇರಿಯ ಹೊರಾಂಗಣದಲ್ಲಿ ಕಳೆದುಕೊಂಡಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಫೋನನ್ನು ಶಾಸಕರ ಕಾರು ಚಾಲಕ ಜಯಾನಂದ ಅವರು ವಾರಸುದಾರರಿಗೆ ಹಸ್ತಾಂತರಿಸಿ, ಪ್ರಾಮಾಣಿಕ ಮೆರೆದಿದ್ದಾರೆ.


ಸಂಪ್ಯದ ಆಶಿಕ್ ಎಂಬವರು ಶಾಸಕರ ಕಚೇರಿದ ಭೇಟಿ:
ನೀಡಿದ ಸಂದರ್ಭದಲ್ಲಿ ಕಚೇರಿಯ ಹೊರಾಂಗಣದಲ್ಲಿ ಮೊಬೈಲ್ ಕಳೆದುಕೊಂಡಿದ್ದರು ತಕ್ಷಣ ಕಾರ್ಯ ಪ್ರವೃತ್ತರದ ಜಯಾನಂದನವರು ಮೊಬೈಲ್ ಬಿದ್ದ ಗಮನಿಸಿ ಅವರನ್ನು ಸಂಪರ್ಕಿಸಿ ಮೊಬೈಲ್ ಅನ್ನು ಹಿಂದಿರುಗಿಸಿದ್ದಾರೆ. ಎಲ್ಲರ ಪ್ರಸಂಸ್ಥೆಗೆ ಪಾತ್ರರಾಗಿದ್ದಾರೆ. ಜಯನಂದ ನವರು ಇಂತಹ ಅನೇಕ ಸಮಾಜಮುಖಿ ಕೆಲಸವನ್ನು ಮಾಡಿರುತ್ತಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement