Published
12 months agoon
By
Akkare Newsಬೆಟ್ಟಂಪಾಡಿ: ಇಲ್ಲಿನ ಚೆಲ್ಯಡ್ಕ ಶ್ರೀ ದುರ್ಗಾ ನಿಲಯ’ದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮ’ ಯಕ್ಷಗಾನ ಬಯಲಾಟ
ಜ.14ರಂದು ರಾತ್ರಿ ನಡೆಯಲಿದೆ. ರಾತ್ರಿ 8.30 ಕ್ಕೆ ಚೌಕಿಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ. ಬಳಿಕ ಯಕ್ಷಗಾನ ಪ್ರಸಂಗ ಆರಂಭವಾಗಲಿದೆ’ ಎಂದು ಪನಡ್ಕ ಸರಸ್ವತಿ ರೈ ಮತ್ತು ಕೆದಂಬಾಡಿಗುತ್ತು ಶೇಷಪ್ಪ ರೈ ಮತ್ತು ಮಕ್ಕಳು ತಿಳಿಸಿರುತ್ತಾರೆ.