ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ವಿಶೇಷ ಗ್ರಾಮ ಸಭೆ

Published

on

ಪುತ್ತೂರು ಜ 11, ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ಜ,10ರಂದು ವಿಶೇಷ ಚೇತನರ ವಿಶೇಷ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ತಾಲೂಕು, ವಿಕಲಚೇತನ ಮೇಲ್ವಿಚಾರಕರಾದ ನವೀನ್ ರವರು ಮಾಹಿತಿ ನೀಡಿದರು,ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಸದಸ್ಯರಾದ ಜಗನಾಥ್ ಶೆಟ್ಟಿ ನಡುಮನೆ, ರಾಮ್ಮಣ್ಣ ಗೌಡ ಗುಂಡೋಲೆ, ರಾಮಚಂದ್ರ ಪೂಜಾರಿ, ಮೋಹಿನಿ, ಗೀತಾ,ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಯ್ಡ್ ರೋಡ್ರಿಗಸ್ ,ಕಾರ್ಯದರ್ಶಿ ಅಣ್ಣು ಸಿಬ್ಬಂದಿಗಳಾದ ಸುರೇಶ ಕಿನ್ನಿತಪಲಿಕೆ,ಸುರೇಶ,ರಿತಾ, ಕಾವ್ಯ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement