ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಜ.22,ಶ್ರೀರಾಮ ಭಜನಾ ಮಂದಿರ ಆದರ್ಶ ನಗರ, 34 ನೆಕ್ಕಿಲಾಡಿ, ಇದರ 35ನೇ ವರ್ಷದ ಭಜನಾ ವಾರ್ಷಿಕೋತ್ಸವ.

Published

on

ಉಪ್ಪಿನಂಗಡಿ :ಜ19, ಶ್ರೀರಾಮ ಭಜನಾ ಮಂದಿರ ಆದರ್ಶ ನಗರ 34ನೆಕ್ಕಿಲಾಡಿ,ಪುತ್ತೂರು ದ ಕ, ಇದರ 35ನೇ ವರ್ಷದ ಭಜನಾ ವಾರ್ಷಿಕೋತ್ಸವವೂ ದಿನಾಂಕ 22.01.2024ನೇ ಸೋಮವಾರದಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಲ್ಲಬೇಕೆಂದು ಭಜನಾ ಮಂಡಳಿಯ ಪ್ರಮುಖರು ವಿನಂತಿ ಮಾಡಿರುತ್ತಾರೆ.




Continue Reading
Click to comment

Leave a Reply

Your email address will not be published. Required fields are marked *

Advertisement