Published
11 months agoon
By
Akkare Newsಪುತ್ತೂರು: ವಿಹಿಂಪ ಭಜರಂಗದಳದ ಮುಖಂಡ ಮುರಳಿಕೃಷ್ಣ ಹನಂತಡ್ಕರ ತಂದೆ ಕೃಷಿಕ ಹಸಂತಡ್ಕ ರಾಮಭಟ್ ರವರು ಜ. 21 ರಂದು ರಾತ್ರಿ ನಿಧನರಾದರು.ರಾಷ್ಟ್ರೀಯ ಸವ್ಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ರಾಮ ಭಟ್ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಂಗಳವಾರ 10:30 ಕ್ಕೆ ಅವರ ಸ್ವಗ್ರಹ ಹಸಂತಡ್ಕದಲ್ಲಿ ವ್ಯವಸ್ಥೆ ಮಾಡಲಾಗಿದೆ. ರಾಮ್ ಭಟ್ ಅವರ ಸಣ್ಣ ಮಗಳು ನೈಜೀರಿಯ ದೇಶದಲ್ಲಿ ಇದ್ದು ಅವರು ಮಂಗಳವಾರ ಮದ್ಯಾಹ್ನ ಭಾರತಕ್ಕೆ ಆಗಮಿಸಲಿದ್ದಾರೆ, ಹಾಗಾಗಿ ಅಂತಿಮ ದರ್ಶನ ವ್ಯವಸ್ಥೆ ಮಂಗಳವಾರ (ಜ.23) ಮಾಡಲಾಗಿದೆ.