ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಕಂಬಳದ ಉಪಾಧ್ಯಕ್ಷರ ಹುಟ್ಟು ಹಬ್ಬವನ್ನು ಕಂಬಳ ಕರೆಯ ‘ಮಂಜೊಟ್ಟಿ’ ಯಲ್ಲಿ ಆಚರಿಸಿದ ಸಂಘಟಕರು. ಗಣ್ಯತಿ ಗಣ್ಯರಿಂದ ಶುಭ ಆರೈಕೆ.

Published

on

ಪುತ್ತೂರು: ಉದ್ಯಮಿ ಕಂಬಳ ಸಮಿತಿ ಯ ಉಪಾಧ್ಯಕ್ಷ ಶಿವರಾಮ ಆಳ್ವ ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.ಶುಕ್ರವಾರ ರಾತ್ರಿ ಶಿವರಾಮ ಆಳ್ವ ರವರ ಪುತ್ತೂರು ಕೋಟಿ – ಚೆನ್ನಯ ಜೋಡುಕರೆ ಕಂಬಳ ಸಮಿತಿ ಪದಾಧಿಕಾರಿಗಳು ಹಾಗೂ ಕಂಬಳ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದರು.






ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಕಂಬಳದ ವೇದಿಕೆ ಮುಂಭಾಗದಲ್ಲೇ ಕೇಕ್ ಕತ್ತರಿಸಿ, ಶುಭಾಶಯ ಕೋರಿದರು.ಚಂದ್ರಹಾಸ ಶೆಟ್ಟಿ,ಉಮೇಶ್ ನಾಡಜೆ,ಅಜಿತ್ ಶೆಟ್ಟಿ ಕಡಬ, ರೋಷನ್ ರೈ ಬನ್ನೂರು, ವಿಕ್ರಂ ಶೆಟ್ಟಿ, ಪ್ರಶಾಂತ್ ರೈ ಕೈಕಾರ, ಪ್ರವೀಣ್ ಶೆಟ್ಟಿ ಅಳಕೆ ಮಜಲು, ರಂಜಿತ್ ಬಂಗೇರ,ಅಮೋಘ ಆಳ್ವ, ಸಂಮಿತ್ ರೈ, ವರುಣ್ ಶೆಟ್ಟಿ ಸಹಿತ ಹಲವರು ಉಪಸ್ಥಿತರಿದ್ದರು.ಸಚಿವರು ಸಹಿತ ಹಲವು ರಾಜಕೀಯ ಮುಖಂಡರಗಳು ಶುಭಹಾರೈಸಿದರು

Continue Reading
Click to comment

Leave a Reply

Your email address will not be published. Required fields are marked *

Advertisement