ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಪುತ್ತೂರು ಬೆಥನಿ ಶಾಲಾ ವಿದ್ಯಾರ್ಥಿನಿ ಫಾತಿಮಾ ಅಪ್ನಾ ಪತ್ತೆ

Published

on

ಪುತ್ತೂರು: ಬೆಥನಿ ಶಾಲಾ ವಿದ್ಯಾರ್ಥಿನಿ ಪಾತಿಮಾಅಪ್ನಾ ಇದೀಗ ಕಾಸರಗೋಡುನಲ್ಲಿ ಪತ್ತೆಯಾಗಿರುತ್ತಾರೆ. ಪುತ್ತೂರು ಮಹಿಳಾ ಪೊಲೀಸ್ ಠಾಣೆ ದೂರು ನೀಡಿದ ಕಾರಣ ಕೂಡಲೇ ಕಾರ್ಯಚರಣೆ ಮಾಡಿ ಹುಡುಗಿಯನ್ನು ಪತ್ತೆ ಹಚ್ಚಿದ್ದಾರೆ. ಪತ್ತೆ ಹಚ್ಚಿದ ಮಹಿಳಾ ಠಾಣಾದ ಇನ್ಸ್ ಪೆಕ್ಟರ್ ಭವಾನಿ ಮತ್ತು ತಂಡದವರನ್ನು ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ




Continue Reading
Click to comment

Leave a Reply

Your email address will not be published. Required fields are marked *

Advertisement