ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಪುತ್ತೂರಿನ ನೂತನ ತಹಸೀಲ್ದಾರ್ ಪುರಂದರ ಹೆಗ್ಡೆ ರವರಿಗೆ *ಮಲ್ಲಿಕಾ ಪಕ್ಕಳ* ರವರಿಂದ ಅಭಿನಂದನೆ

Published

on

ಪ್ರೆ 08:ಪುತ್ತೂರಿನ ನೂತನ ತಹಸೀಲ್ದಾರ್ ರಾದ ಪುರಂದರ ಹೆಗ್ಡೆ ರವರಿಗೆ,ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾದ ಮಲ್ಲಿಕಾ ಪಕ್ಕಳ ರವರು ಅಭಿನಂದಿಸಿದರು. ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಯಾಕೂಬ್ ಮಾಲಾರು, ಚಂದ್ರಶೇಖರ್ ಕಲ್ಲಗುಡ್ಡೆ,ಉಪಸ್ಥಿತರಿದ್ದರು.





Continue Reading
Click to comment

Leave a Reply

Your email address will not be published. Required fields are marked *

Advertisement