Published
11 months agoon
By
Akkare Newsಪುತ್ತೂರು: ಪುತ್ತೂರು ಪೇಟೆಯಲ್ಲಿ ಅಟೊಮ್ಯಾಟೀಕ್ ಕಾರು ಪಲ್ಟಿಯಾಗಿದೆ.ಟಯರ್. ಮಾಲಕ ಸುರೇಶ್ ಚಂದ್ರ ರೈ ಯವರ KA21 Z8814 ನೋಂದಣಿಯ ಟೊಯೋಟಾ ಹೈರೈಡೆರ್ ಕಾರು ದನ್ವಂತರಿ ಆಸ್ಪತ್ರೆಯ ಸಮೀಪ ಪಲ್ಟಿಯಾಗಿದೆ. ಬ್ರೇಕ್ ಎಂದು ಎಕ್ಸ್ ಲೆಟರ್ ತುಳಿದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ನಿದ್ದೆ ಮತ್ತಿನಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪ್ರಾಣಾಪಾಯದಿಂದ ಪಾರಾದ ದಂಪತಿಗಳನ್ನು ಅಪಘಾತ ಸ್ಥಳದಿಂದ ಅವರ ಮನೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ತಮ್ಮ ಕಾರಿನಲ್ಲಿ ಸಾಗಿಸಿದರು.ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಉಧ್ಯಮಿ ವಿಶ್ವಾಸ್ ಶೆಣೈ ಸಹಿತ ಹಲವರು ಆಗಮಿಸಿದರು.