Published
10 months agoon
By
Akkare Newsಪುತ್ತೂರು: ಎಸ್.ಎಂ.ಎ ದಕ ಜಿಲ್ಲಾ ಈಸ್ಟ್ ಅಧ್ಯಕ್ಷರು, ಧಾರ್ಮಿಕ ಪಂಡಿತರೂ ಆಗಿದ್ದ ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ನಿಧನ ಹೊಂದಿದ್ದಾರೆ.ಇತ್ತೀಚೆಗೆ ಅಪಘಾತವೊಂದರಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಂಬಳ್ ಅವರು ಫೆ.16ರಂದು ಇಹಲೋಕ ತ್ಯಜಿಸಿದ್ದಾರೆ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ತಂಙಳ್ ಅವರು ಸರಳ ಸ್ವಭಾವಾದವಗಿದ್ದರು.