ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಉಡುಪಿ ಸಂಸದ ಹಾಗೂ ಕೇಂದ್ರದ ಸಚಿವೆಯನ್ನು ತರಾಟೆಗೆ ತೆಗೆದುಕೊಂಡ ಮೀನುಗಾರ ಮುಖಂಡರು !!!

Published

on

ಉಡುಪಿ : ಫೆ.17 ಮೀನುಗಾರ ಮುಖಂಡರು ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ವಿರುದ್ಧ ಕೆಂಡಾಮಂಡಲಗೊಂಡ ಘಟನೆ ಇಂದು ನಡೆದಿದೆ.ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆಯವರಿಗೆ ಮೀನುಗಾರ ಮುಖಂಡರು ನಿಮಗೆ ಹತ್ತು ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೇನು ಮಾಡಿದ್ರಿ ಎಂದು ನೇರವಾಗಿ ಪ್ರಶ್ನೆ ಮಾಡಿದರು.






ಈ ಸಂದರ್ಭದಲ್ಲಿ ಮೀನುಗಾರರ ಮೇಲೆಯೇ ಸಚಿವೆ ಹಾರಿಹಾಯ್ದರು ಬಳಿಕ ಮೀನುಗಾರ ಮುಖಂಡರು ಮತ್ತು ಸಚಿವೆ ಮಧ್ಯೆ ವಾಗ್ವಾದ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕಕ್ಕಾಬಿಕ್ಕಿಯಾದರು.

Continue Reading
Click to comment

Leave a Reply

Your email address will not be published. Required fields are marked *

Advertisement