Published
1 year agoon
By
Akkare Newsಜೋಗಿ ಮಠಕ್ಕೆ ಸಂಬಂಧಿಸಿದ ಮಳಲಿ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಾಲಯ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಪುಣ್ಯೋತ್ಸವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೋಕರ್ನಾಥೇಶ್ವರ ದೇವಸ್ಥಾನದ ಕಾರ್ಯದರ್ಶಿಗಳು ಬಿಲ್ಲವ ಸಮಾಜದ ಮುಖಂಡರು ಖ್ಯಾತ ನಾಯುವಾದಿಗಳಾದ ಪದ್ಮರಾಜ್ ಭಾಗವಹಿಸಿದರು.