Published
1 year agoon
By
Akkare Newsಉಪ್ಪಿನಂಗಡಿ ಫೆ 23, ಪ್ರಿಯಾ ಉಬಾರ್ ಮತ್ತು ಎ ಎಫ್ ಸಿ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಫೆಬ್ರವರಿ 25ನೇ ಆದಿತ್ಯವಾರ ದಂದು ಬೆಳಿಗ್ಗೆ 10 ರಿಂದ ನೆಕ್ಕಿಲಾಡಿ ದ.ಕ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಂಟು ಜನರ ಗ್ರಾಮ ಗ್ರಾಮಗಳ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಟ್ರೋಫಿ ಜರಗಳಿದೆ.ಈ ಪಂದ್ಯ ಕೂಟದಲ್ಲಿ ಕ್ರಿದಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.