Published
10 months agoon
By
Akkare Newsಪುತ್ತೂರು :ಮಾ 2. ಶ್ರೀ ಧರ್ಮದೈವಗಳ ಸೇವಾ ಸಮಿತಿ ಮಠಂತಬೆಟ್ಟು, ಕೋಡಿಂಬಾಡಿ ಪುತ್ತೂರು ದ ಕ,ಮಠಂತಬೆಟ್ಟು ತರವಾಡು ಮನೆಯ ಧರ್ಮದೈವಗಳ ನೇಮೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ 2/03/24ನೇ ಶನಿವಾರ ಸಂಜೆ ಗಂಟೆ 6 ರಿಂದ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸುವಂತೆ ತರವಾಡು ಮನೆಯ ಮುಖ್ಯಸ್ಥರು ತಿಳಿಸಿರುತ್ತಾರೆ.