Published
1 year agoon
By
Akkare Newsಪುತ್ತೂರು ಮಾ: 4.ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 34ನೆಕ್ಕಿಲಾಡಿಯ ಕರುವೇಲು ಎಂಬಲ್ಲಿನ ಮೂರು ಮನೆಯ ಸದಸ್ಯರು ಅಕಾಲಿಕವಾಗಿ ನಿಧನರಾಗಿದ್ದು,
ಅವರ ನಿವಾಸಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಭೇಟಿ ನೀಡಿ ಸಾಂತ್ವಾನ ಹೇಳಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ಫಾರೂಕ್ ಪೆರ್ನೆ, ನವಾಜ್ ಕರುವೇಲು, ರಜಾಕ್, ತನಿಯಪ್ಪ ಪೂಜಾರಿ , ಹಕೀಮ್, ಬಾಳಪ್ಪ ಶಾಂತಿನಗರ, ಪ್ರಹ್ಲಾದ್, ಸಿನಾನ್, ನಿಜಾಮ್ ಕೆ. ಮೊದಲಾದವರು ಜತೆಗಿದ್ದರು.