ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಆಳ್ವಾಸ್ ನ್ಯಾಚುರೋಪತಿ& ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಂಶಿಪಾಲರಾಗಿ ಡಾ.ವನಿತಾ ಶೆಟ್ಟಿ ನೇಮಕ

Published

on

ಪುತ್ತೂರು: ಜಿಲ್ಲೆಯ ಪ್ರತಿಷ್ಟಿತ ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಶುಪಾಲರಾಗಿ ಡಾ.‌ವನಿತಾ ಶೆಟ್ಟಿ ನೇಮಕಗೊಂಡಿದ್ದಾರೆ. ಇದೇ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಭಡ್ತಿ ಹೊಂದಿ ಈ ಹುದ್ದೆಗೆ ನೇಮಕಗೊಂಡಿದ್ದಾರೆ.







ಇವರು ತಿಂಗಳಾಡಿ ರಾಮಯ್ಯ ರೈ ಲಕ್ಷ್ಮೀ ದಂಪತಿಯ‌ಪುತ್ರಿ , ಮಾಜಿ ಜಿಪಂ ಸದಸ್ಯೆ ಅ‌ನಿತಾ ಹೇಮನಾಥ‌ ಶೆಟ್ಟಿ ಅವರ ಸಹೋದರಿ.

Continue Reading
Click to comment

Leave a Reply

Your email address will not be published. Required fields are marked *

Advertisement