Published
10 months agoon
By
Akkare Newsಪುತ್ತೂರು,ಮಾ8:ಪಡುಮಲೆ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದ ವತಿಯಿಂದ ಮಾ,10 -2024 ನೇ ಆದಿತ್ಯವಾರ ದಂದು ARPL ಅಶೋಕ್ ಕುಮಾರ್ ಪ್ರಿಮಿಯಮ್ ಲೀಗ್ ಸೀಸನ್ ಕ್ರಿಕೆಟ್ ಪಂದ್ಯಾಟವು, ಬಡಗನ್ನೂರು ಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಡಭಿಮಾನಿಗಳು ಭಾಗವಹಿಸುವಂತೆ ಸಂಘಟಕರು ವಿನಂತಿಸಿರುತ್ತಾರೆ.