Published
2 years agoon
By
Akkare News
ಉಪ್ಪಿನಂಗಡಿ. ಮಾ14:ವಿಜಯ ವಿಕ್ರಮ ಜೋಡುಕರೆ ಕಂಬಳ ಇದರ ಆಶ್ರಯ ದಲ್ಲಿ ಮಾ. 29,30,31 ರಂದು ಉಪ್ಪಿನಂಗಡಿ ಕಂಬಳ ಕರೆ ಬಳಿ( ಕೂಟೆಲು ನೇತ್ರಾವತಿ ನದಿ ಬದಿ) ಯಲ್ಲಿ.38ನೇ ವರ್ಷದ ವಿಜಯ ವಿಕ್ರಮ ಕಂಬಳದ ಜೊತೆಗೆ ಕಂಬಳ ಉತ್ಸವ 2024 ಕಾರ್ಯಕ್ರಮ ನಡೆಯಲಿದೆ.






