ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಜೀವನಶೈಲಿ ಧಾರ್ಮಿಕ ಪ್ರಕಟಣೆ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಪುತ್ತೂರು :ಮಾ. 21 ಕಲ್ಲಗುಡ್ಡೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರ ವತಿಯಿಂದ ಆರನೇ ವರ್ಷದ "ದೇವಿ ಮಹಾತ್ಮೆ"Published
9 months agoon
By
Akkare Newsಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ “ಕಲ್ಲಗುಡ್ಡೆ” ಎಂಬಲ್ಲಿ 21/03/24ರಂದು ಆರನೇ ವರ್ಷದ ಕಟೀಲು ದುರ್ಗಪರಮೇಶ್ವರಿ ಯಕ್ಷಗಾನ ಮಂಡಳಿ (ರಿ)ಇವರ ವತಿಯಿಂದ “ದೇವಿ ಮಹಾತ್ಮೆ” ಎಂಬ ಪೌರಾಣಿಕ ಪುಣ್ಯ ಕಥಾ ಭಾಗ ಯಕ್ಷಗಾನ ಸೇವೆ ರೂಪದಲ್ಲಿ ನಡೆಯಲಿದೆ.
ಸಂಜೆ 5.30 ಚೌಕಿ ಪೂಜೆ ನಡೆದು ರಾತ್ರಿ 7 ರಿಂದ ದೇವರ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಲಿರುವುದು.ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ. ಚಂದ್ರಶೇಖರ. ಕೆ. “ಸಮೃದ್ಧಿ” ಕಲ್ಲಗುಡ್ಡೆ ದರ್ಬೆ. ಪುತ್ತೂರು. ಹಾಗೂ ಊರ ಹತ್ತು ಸಮಸ್ತರು