ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಭಾ. ಜ. ಪಾರ್ಟಿಯ ಹಿರಿಯ ನಾಗರಿಕರ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಪ್ರತಾಪ್ ಸಿಂಹ ನಾಯಕ್ ಆಯ್ಕೆ

Published

on

ದ.ಕ: ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಗರಿಕರ ಪ್ರಕೋಷ್ಠದ ರಾಜ್ಯ ಸಂಚಾಲಕರನ್ನಾಗಿ ಶ್ರೀ ಪ್ರತಾಪ್ ಸಿಂಹ ನಾಯಕ್ ಆಯ್ಕೆ ಮಾಡಲಾಗಿದೆ. ತಮ್ಮನ್ನು ನಿಯುಕ್ತಿ ಮಾಡಲು ಹರ್ಷಿಸುತ್ತೇನೆ ಎಂದು ಬಿ.ವೈ .ವಿಜಯೇಂದ್ರ ರಾಜ್ಯ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಪತ್ರದ ಮೂಲಕ ತಿಳಿಸಿದರು.







Continue Reading
Click to comment

Leave a Reply

Your email address will not be published. Required fields are marked *

Advertisement