ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಮಾ 22,23 ಅಕ್ಷಯ ಕಾಲೇಜ್ ನಲ್ಲಿ ಅಕ್ಷಯ ವೈಭವ 2K24

Published

on

ಪುತ್ತೂರು: ದಿನಾಂಕ 22ನೇ ಶುಕ್ರವಾರ ಮತ್ತು 23ನೇ ಶನಿವಾರ ಅಕ್ಷಯ ಕಾಲೇಜಿನಲ್ಲಿ ಫ್ಯಾಷನ್ ಷೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮ ಸಂಜೆ 5 ಗಂಟೆಯಿಂದ ನಡೆಯಲಿದೆ.ಅಕ್ಷಯ ಕಾಲೇಜು ಸಂಚಾಲಕರಾದ ಜಯಂತ್ ನಡುಬೈಲ್ ತಿಳಿಸಿರುತ್ತಾರೆ.







Continue Reading
Click to comment

Leave a Reply

Your email address will not be published. Required fields are marked *

Advertisement