ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಮಾ.23:ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಗಾರ”ಕ್ಯಾರಿಯರ್ ಗೈಡ್ ಲೈನ್”

Published

on

ಪುತ್ತೂರು ಮಾ21: ರೈ ಎಸ್ಟೇಟ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆ ಕೊಂಬೆಟ್ಟು,ಪುತ್ತೂರು ಇದರ ಆಶ್ರಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮವು ದಿನಾಂಕ 23/03/2024ನೇ ಶನಿವಾರ ಬೆಳ್ಳಿಗೆ 8:30ರಿಂದ ಸುಂದರಾಂ ಶೆಟ್ಟಿ ಸಭಾ ಭವನ ಬಂಟರ ಭವನ ಕೊಂಬೆಟ್ಟು,ಇಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಯಿಸುವಂತೆ ವಿನಂತಿಸಲಾಗಿದೆ.







Continue Reading
Click to comment

Leave a Reply

Your email address will not be published. Required fields are marked *

Advertisement