Published
9 months agoon
By
Akkare Newsಪುತ್ತೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಶಾಸಕ ಅಶೋಕ್ ಕುಮಾರ್ ರೈ ಅವರ ತಾಯಿಯ ಆಶೀರ್ವಾದ ಪಡೆದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಶಾಸಕ ಅಶೋಕ್ ಕುಮಾರ್ ರೈ ಅವರ ತಾಯಿ ಗಿರಿಜಾ ಎಸ್ ರೈ ಕೂಡ ದೇವಳಕ್ಕೆ ಆಗಮಿಸಿದ್ದರು. ಗಿರಿಜಾ ಎಸ್ ರೈ ಅವರ ಬಳಿ ತೆರಳಿದ ಪದ್ಮರಾಜ್ ಆರ್. ಅವರು ಆಶೀರ್ವಾದ ಪಡೆದುಕೊಂಡರು. ಶಾಸಕ ಅಶೋಕ್ ಕುಮಾರ್ ರೈ ಜತೆಗಿದ್ದರು.