Published
9 months agoon
By
Akkare Newsಪುತ್ತೂರು ಏ :1 ಪುರುಷರ ಕಟ್ಟೆ ಜಂಕ್ಷನ್ ನಲ್ಲಿ ಪುತ್ತೂರಿನಿಂದ ಸವಣೂರು ಕಡೆ ಹೋಗುವ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ಸೇರಿಸಿದ ಬಗ್ಗೆ ಮಾಹಿತಿ ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುವುದು.