ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಇಡ್ಯಡ್ಕ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ದೈವಾಲಯ ಪುನಃ ಪ್ರತಿಷ್ಠೆ ಹಾಗೂ ನೇಮೋತ್ಸವ

Published

on

ದಿನಾಂಕ 04-04-2024ನೇ ಗುರುವಾರ ಬೆಳಗ್ಗೆ ಗಂಟೆ 8-00ರಿಂದ : ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ಗಣಪತಿ ಹೋಮ ಅಘಮರ್ಷಣ ಹೋಮ, ರುದ್ರಹೋಮ, ಉಮಾಮಹೇಶ್ವರ ಪೂಜೆ ಸಂಜೆ ಗಂಟೆ 4-00ಕ್ಕೆ : ಧರ್ಮಚಾವಡಿಯಲ್ಲಿ ಅನುಜ್ಞಾಕಲಶ ನಂತರ ಉಳ್ಳಾಕುಲು ಭಂಡಾರ ವೈಭವದಲ್ಲಿ ಚಾವಡಿತ್ತಾರಿಗೆ ಕೊಂಡು ಹೋಗುವುದು. ರಾತ್ರಿ ಗಂಟೆ 7-00ಕ್ಕೆ : ಉಳ್ಳಾಕುಲು ಚಾವಡಿಯಲ್ಲಿ ವಾಸ್ತುರಕೋಘ್ನಹೋಮ ಶಿಕ್ಷವರಣ, ಪೂಜೆ ಮತ್ತು ಬಲಿ, ಬಿಂಬಶುದ್ದಿ, ಅದಿವಾಸಪೂಜೆ ರಾತ್ರಿ ತರವಾಡು ಮನೆಯ ಧರ್ಮಚಾವಡಿಯಲ್ಲಿ ವಾಸ್ತುಶುದ್ಧಿ

ದಿನಾಂಕ 05-04-2024ನೇ ಶುಕ್ರವಾರ ಬೆಳಗ್ಗೆ ಚಾವಡಿತ್ತಾರಿನಲ್ಲಿ : ಪುಣ್ಯಾಹವಾಚನ, ಗಣಪತಿಹೋಮ ಸುರ್ಯೋದಯ ಲಗ್ನದಲ್ಲಿ : ರಕೇಶ್ವರೀ ಪ್ರತಿಷ್ಠೆ, ಚಾವಡಿಯಲ್ಲಿ ಪಂಚವಿಂಶತಿ ಕಲಶಪೂಜೆ ಬೆಳಿಗ್ಗೆ ಗಂಟೆ 9-05ರಿಂದ ಉಳ್ಳಾಕುಲು ಸಾನಿಧ್ಯ ಪ್ರತಿಷ್ಠೆ ಅಂಗಣ ಪಂಜುರ್ಲಿ ಪ್ರತಿಷ್ಠೆ ನಂತರ ಕಲಶಾಭಿಷೇಕ, ಪರ್ವಪೂಜೆ, ಪ್ರಸಾದ ವಿತರಣೆ 10-56ರ ವೃಷಭ ಲಗ್ನದಲ್ಲಿ ತರವಾಡು ಧರ್ಮ ಚಾವಡಿಯಲ್ಲಿ ಬೆಳಿಗ್ಗೆ : ಪುಣ್ಯಾಹ, ಗಣಪತಿಹೋಮ, ಪಂಚವಿಂಶತಿ ಕಲಶಪೂಜೆ, ಶುದ್ಧಹೋಮ ಬೆಳಗ್ಗೆ ಗಂಟೆ 11-00ರಿಂದ ಮಧ್ಯಾಹ್ನ ಗಂಟೆ 1-00ರ } ದೈವಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ ಪರ್ವಪೂಜೆ, ಪ್ರಸಾದ ವಿತರಣೆ ಮಿಥುನ ಲಗ್ನದಲ್ಲಿ ಮಧ್ಯಾಹ್ನ ಗಂಟೆ 1-30ಕ್ಕೆ : ಅನ್ನಸಂತರ್ಪಣೆ ಸಂಜೆ ಗಂಟೆ 4-00ಕ್ಕೆ : ಚಾವಡಿತ್ತಾರಿನಲ್ಲಿ ಉಳ್ಳಾಕುಲು ಮತ್ತು ಅಂಗಣ ಪಂಜುರ್ಲಿ ದೈವದ ಭಂಡಾರ ಏರುವುದು ನಂತರ ನೇಮೋತ್ಸವ ರಾತ್ರಿ ಗಂಟೆ 8-00ಕ್ಕೆ : ಅನ್ನಸಂತರ್ಪಣೆ




ದಿನಾಂಕ 06-04-2024ನೇ ಶನಿವಾರ ಸಂಜೆ ಗಂಟೆ 4-00ಕ್ಕೆ: ಪಿಲಿಚಾಮುಂಡಿ ದೈವದ ಭಂಡಾರ ಏರಿಸುವುದು. ಧರ್ಮದೈವ ಪರಿವಾರ ದೈವಗಳ ಭಂಡಾರ ಇಳಿಸುವುದು ನಂತರ ಪಿಲಿಚಾಮುಂಡಿ ದೈವದ ನೇಮೋತ್ಸವ ರಾತ್ರಿ ಗಂಟೆ 08-00ರಿಂದ : ಸತ್ಯದೇವತೆ, ಬಿರ್ಮೆರ್ ದೈವಗಳ ನೇಮ, ಕಲ್ಲುರ್ಟಿ, ಪಂಜುರ್ಲಿ, ವರ್ಣಾರ ಪಂಜುರ್ಲಿ ದೈವದ ನೇಮ

ದಿನಾಂಕ 07-04-2024ನೇ ಆದಿತ್ಯವಾರ ಸೂರ್ಯೋದಯ ಕಾಲದಲ್ಲಿ : ಧರ್ಮದೈವ (ರುದ್ರಚಾಮುಂಡಿ) ಮತ್ತು ಶಿರಾಡಿ ದೈವ ಮತ್ತು ಗುಳಿಗ ದೈವದ ನೇಮ ಮಧ್ಯಾಹ್ನ ಗಂಟೆ 1-30ಕ್ಕೆ : ಅನ್ನಸಂತರ್ಪಣೆ ನಡೆಯಲಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement