Published
8 months agoon
By
Akkare Newsಪುತ್ತೂರು ನಗರ ವ್ಯಾಪ್ತಿಯ ಮೊಟ್ಟೆತ್ತಡ್ಕ ದಲ್ಲಿ ಬೂತ್ ಪ್ರಮುಖರ ಸಭೆ ಹಾಗೂ ಚುನಾವಣಾ ಪ್ರಚಾರ ನಡೆಯಿತು. ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಸಭೆ ನಡೆಯಿತು.
ವೇದಿಕೆಯಲ್ಲಿ ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಉಸ್ತುವಾರಿಗಳಾದ ಮುರಳೀಧರ್ ರೈ, ಶೈಲಾ ಪೈ, ಪ್ರಸನ್ನ ಶೆಟ್ಟಿ ಸಿಝ್ಲರ್, ಮೌರಿಶ್ ಮಸ್ಕರೇನಸ್ ,
ಬೂತ್ ಅಧ್ಯಕ್ಷರುಗಳಾದ ರೋಣಿ ಮೊಂತೆರೋ, ರವೀಂದ್ರ ರೈ, ಎಂ ಕೆ ರಫೀಕ್ , ಸುರೇಶ್ ಪೂಜಾರಿ, ಸುರೇಂದ್ರ ಎ.ಮುಕೇಶ್ ಕೆಮ್ಮಿಂಜೆ,ಅಬ್ದುಲ್ಲ ಕೆ, ಜಮಾಲ್, ಆದಂ,ಹನೀಪ್, ಉತ್ತೇಶ್, ವಿಶ್ವನಾಥ ಪೂಜಾರಿ, ಇಬ್ರಾಹಿಂ, ಆಶಲತಾ, ಗಿರಿಜ, ಜೆಸ್ಸಿ,ಅದ್ದು,ಶರೀಪ್ ,ಅದ್ರಾಮ,ನಾಸಿರ್ ಮೊದಲಾದವರು ಉಪಸ್ಥಿತರಿದ್ದರು