Published
8 months agoon
By
Akkare Newsಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿಗೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.10 ಜನ ಸಹ ಅಧ್ಯಕ್ಷರು, 9 ಮುಖ್ಯ ಸಂಯೋಜಕರು, 38 ಸಂಯೋಜಕರುಗಳನ್ನು ನೇಮಕಾತಿ ಮಾಡಲಾಗಿದೆ.
ಸಹ ಅಧ್ಯಕ್ಷರುಗಳಾಗಿ ಶಕುಂತಲಾ ಶೆಟ್ಟಿ, ಸುಧೀರ್ ಕುಮಾರ್ ಮರೋಳಿ, ಕೃಪಾ ಆಳ್ವ ಅವರನ್ನು ನೇಮಿಸಲಾಗಿದೆ.ಸಂಯೋಜಕರಾಗಿ ಇಬ್ರಾಹಿಂ ಗೂನಡ್ಕ ಪದ್ಮ ಪ್ರಸಾದ್ ಜೈನ್, ಆಲ್ವಿನ್ ಡಿಸೋಜ, ಫಾರೂಕ್ ಉಳ್ಳಾಲ್, ದಿನೇಶ್ ಪುತ್ರನ್, ಶಂಭು ಶೆಟ್ಟಿ, ಚಂದ್ರಹಾಸ ಶೆಟ್ಟಿ, ಶಶಿ ಕಿರಣ್ ರೈ, ಜಾನಿ ಕಲ್ಲುಗುಂಡಿ ನೇಮಕಗೊಂಡಿದ್ದಾರೆ.