ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸುದ್ದಿಗೋಷ್ಠಿ
ಸುಳ್ಯ ಪೇಟೆಯ ವಿವಿಧಡೆ ಕಾಂಗ್ರೇಸ್ ಅಭ್ಯರ್ಥಿ ಆರ್.ಪದ್ಮರಾಜ್ ರಿಂದ ಮತಯಾಚನೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಹರೀಶ್ ಕುಮಾರ್ ಭಾಗಿPublished
12 months agoon
By
Akkare Newsಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆರ್. ಪದ್ಮರಾಜ್ ಪೂಜಾರಿ ರವರಿಂದ ಸುಳ್ಯ ನಗರದಲ್ಲಿ ಮತಯಾಚನೆಗೆ ಇಂದು ಚಾಲನೆ ನೀಡಲಾಯಿತು. ಬಳಿಕ ಸುಳ್ಯ ನಗರದ ಪೇಟೆಯಲ್ಲಿ ತೆರೆದ ವಾಹನದ ಮೂಲಕ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಶಕುಂತಲಾ ಶೆಟ್ಟಿ, ಎಂಎಸ್ ಮೊಹಮ್ಮದ್ ಪಿ ಸಿ ಜಯರಾಮ್, ಜಿ ಕೃಷ್ಣಪ್ಪ, ಜಯಪ್ರಕಾಶ್ ರೈ, ಭರತ್ ಮುಂಡೋಡಿ, ಪಿಎಸ್ ಗಂಗಾಧರ್,ಗೋಕುಲ್ ದಾಸ್, ಗೀತಾ ಕೊಲ್ಟಾರ್, ರಾಜೀವಿ ಆರ್ ರೈ, ಇಟ್ಬಾಲ್ ಎಲಿಮಲೆ, ಕೆ ಎಸ್ ಉಮ್ಮರ್, ಹಮೀದ್ ಕುತ್ತಮಟ್ಟೆ, ಶಾಪಿ ಕುತ್ತಮಟ್ಟೆ,ಸಿದ್ದೀಕ್ ಕೊಕ್ಕೋ, ಅಶೋಕ ಎಡಮಲೆ, ಕಲಂದರ್ ಎಲಿಮಲೆ, ಟಿ.ಎಂ.ಶಾಹೀದ್, ಕಿರಣ್ ಬುಡ್ಡೆಗುತ್ತು, ಹರೀಶ್ ಕುಮಾರ್, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.