Published
1 year agoon
By
Akkare Newsಉಪ್ಪಿನಂಗಡಿ : ಮಾನವೀಯತೆ ಮೆರೆದ ಉಪ್ಪಿನಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ. ಪೇರ್ನೆ ಸಮೀಪದ ಕಟ್ಟೆ ಬಳಿ ಲಾರಿಗಳ ಮಧ್ಯೆ ಅಪಘಾತವಾಯಿತು ಇದನ್ನು ಫಾರೂಕ್ ಲಾರಿಗಳ ಡ್ರೈವರ್ ಗಾಯಾಲು ಆಗಿದ್ದನ್ನು ಕಂಡು ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆ ಸಾಗಿಸುವಲ್ಲಿ ಮಾನವೀಯತೆ ಮೆರೆದರು ಲಾರಿ ಚಾಲಕನಿಗೆ ಗಂಭೀರವಾದ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಬಗ್ಗೆ ಮಾಹಿತಿ ಬಂದಿರುತ್ತದೆ