ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಕಾಂಗ್ರೆಸ್ ಪಕ್ಷದ “ನನ್ನ ಬೂತ್ ನಾನು ಅಭ್ಯರ್ಥಿ” ಅಭಿಯಾನ ಒಳಮೊಗ್ರು ಮತ್ತು ಕುಂಬ್ರ ಲೋಕಸಭಾ ಚುನಾವಣಾ ಉಸ್ತುವಾರಿ : ಯಾಕೂಬ್ ಮುಲಾರ್

Published

on

ಏ.24 : ಲೋಕಸಭಾ ಚುನಾವಣೆಯ ಚುನಾವಣಾ ಪ್ರಚಾರದ ಈ ದಿನ “ನನ್ನ ಬೂತ್ ನಾನು ಅಭ್ಯರ್ಥಿ”ಅಭಿಯಾನವು ಒಳಮೊಗ್ರು ಹಾಗೂ ಕುಂಬ್ರ ದಲ್ಲಿ ವಾರ್ಡಿನ ಉಸ್ತುವಾರಿಯಾದ ಯಾಕೂಬ್ ಹಾಗೂ










ಪಂಚಾಯಿತಿನ ಉಪಾಧ್ಯಕ್ಷರು ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮನೆ ಮನೆಗೆ ಭೇಟಿ ನೀಡಿ ಲೋಕಸಭಾ ಅಭ್ಯರ್ಥಿ ಪರ ಮತಯಾಚನೆ ಮಾಡಿದರು

Continue Reading
Click to comment

Leave a Reply

Your email address will not be published. Required fields are marked *

Advertisement