ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಚುನಾವಣೆ ಜೀವನಶೈಲಿ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಮುಂಡೂರು: ಕಾಂಗ್ರೆಸ್ ಪಕ್ಷದ "ನನ್ನ ಬೂತ್ ನಾನು ಅಭ್ಯರ್ಥಿ" ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಮನೆ ಮನೆಗೆ ಭೇಟಿ ಗೆಲುವು ನಮ್ಮದೇ : ಸಂಜೀವ ಪೂಜಾರಿ ಕುರೆಮಜಲು ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಮುಂಡೂರುPublished
8 months agoon
By
Akkare Newsಮುಂಡೂರು: ಎ.24 : ಕರೆಮಾನೆ ನಳಿನಿಲೋಕಪ್ಪ ಗೌಡರ ಮನೆ ಹಾಗೂ ನಾಡಜೆ ಮುಂಡೂರು ಮತ್ತು ಕುರೆಮಜಲ್ ಬೂತ್ ನಲ್ಲಿ “ನನ್ನ ಬೂತ್ ನಾನು ಅಭ್ಯರ್ಥಿ” ಎಂಬ ಶಾಸಕರ ನಿರ್ದೇಶನದಂತೆ ಬೂತ್ ಅಧ್ಯಕ್ಷರಾದ ಸಂಜೀವ ಪೂಜಾರಿ ಕುರೆಮಾಜಲ್ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್ ಸಾಲ್ಯಾನ್ ನಡುಬೈಲು ವಲಯ ಕಾಂಗ್ರೆಸ್ ಉಸ್ತುವಾರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಯಾಕೂಬ್ ಮುಲಾರ್.
ಕಾಂಗ್ರೆಸ್ ಕಾರ್ಯಕರ್ತರಾದ ಪ್ರವೀಣ್ ಆಚಾರ್ಯ ಇಬ್ರಾಹಿಂ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿಯಾದ ಪದ್ಮರಾಜ್ ಪರವಾಗಿ ಮತಯಾಚನೆಯನ್ನು ಮಾಡಿದರು